area code
ನಾಮವಾಚಕ

(ಅಮೆರಿಕನ್‍ ಪ್ರಯೋಗ) ಪ್ರದೇಶ ಸಂಕೇತ; ಒಂದು ದೇಶದ ಬೇರೆ ಬೇರೆ ನಗರ ಯಾ ಪ್ರದೇಶಗಳಿಗೆ ದೂರವಾಣಿ ಮಾಡುವುದಕ್ಕೆ ಮುಂಚೆ ಡಯಲ್‍ ಮಾಡಬೇಕಾಗಿರುವ, ಆಯಾ ಪ್ರದೇಶಗಳಿಗೆ ಕೊಟ್ಟಿರುವ ಸಂಕೇತ ಯಾ ಸಂಖ್ಯೆ.